....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

CHILDRENS CORNER


2014-15

ಅಳತೆಯ ಮೋಜು


ಪ್ರಕೃತಿ ನಿರೀಕ್ಷಣೆ


ಕಾರ್ಗಿಲ್ ದಿನಾಚರಣೆಯ ಪ್ರಯುಕ್ತ ನಡೆದ 'ಚರ್ಚಾ ಕಾರ್ಯಕ್ರಮ' (ಡಿಬೇಟ್)


ನಾಲ್ಕನೇ ತರಗತಿ ಮಕ್ಕಳಿಂದ ಒಪ್ಪನ ('ಕಲೆಯ ಕಾಸಾರ' ಪಾಠಕ್ಕೆ ಸಂಬಂಧಿಸಿ)


ನಾಲ್ಕನೇ ತರಗತಿ ಮಕ್ಕಳಿಂದ ನೀರನ್ನು ಶುದ್ಧೀಕರಿಸುವ ಪ್ರಯೋಗ


ಗ್ರಾಮೀಣ ಆಟದ ಮೋಜು


ಉಪಜಿಲ್ಲಾ ಶಾಸ್ತ್ರಮೇಳಕ್ಕೆ ತಯಾರಿ


ಹಳೆಯ ಅಳತೆ ಪಾತ್ರೆಗಳ ಪ್ರದರ್ಶನ ಹಾಗೂ ಅಳತೆ ಮಾಡುವುದು


ಮಕ್ಕಳಿಂದ ಗಡಿಯಾರದ ಮಾದರಿ ರಚನೆ


ಕ್ಲಾಸು ಚಟುವಟಿಕೆಯ ಭಾಗವಾಗಿ ಶಾಲಾ ಮುಖ್ಯೋಪಾಧ್ಯಾಯಿನಿಯವರಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಕಾಯಿ ಪಲ್ಲೆಗಳು, ಗಡ್ಡೆ ಹಾಗೂ ಹಸುರೆಲೆ ತರಕಾರಿಗಳ ಬಳಕೆಗೆ ಮಕ್ಕಳು ಮನವಿ ಪತ್ರ ಸಲ್ಲಿಸುತ್ತಿರುವುದು


...........................................................



2015-16

ಟ್ಯಾನ್'ಗ್ರಾಂ ನಿರ್ಮಾಣ


ನಾಲ್ಕನೇ ತರಗತಿ ಮಕ್ಕಳಿಂದ ಪರಿಸರ ನಡಿಗೆ...


ನಾಲ್ಕನೇ ತರಗತಿ ಮಕ್ಕಳಿಂದ ಕೃಷಿಕರ ಸಂದರ್ಶನ



ಗಡಿಯಾರ ನಿರ್ಮಾಣ



ಎಲೆಗಳ ಸಿರ ವಿನ್ಯಾಸದ ಪರೀಕ್ಷೆ 



ತೆಂಗಿನ ಗರಿಯಿಂದ ಚಾಪೆ ಹೆಣೆಯುವ ಚಟುವಟಿಕೆ ನೀಡಿದ ಸಂದರ್ಭ



 

ಮೆಟ್ರಿಕ್ ಮೇಳ 2015-16 ರ ವಿವಿಧ ಚಟುವಟಿಕೆಗಳಲ್ಲಿ ಶಾಲಾ ಮಕ್ಕಳು....

........................................................

2016-17


No comments:

Post a Comment