ತಾ. 22-07-2014 ನೇ ಮಂಗಳವಾರದಂದು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ಮಾನ್ಯ ಶ್ರೀ ನಂದಿಕೇಶನ್ ಸರ್'ರವರು ನಮ್ಮ ಶಾಲೆಗೆ ಭೇಟಿ ನೀಡಿದರು. ಶಾಲಾ ಮಧ್ಯಾಹ್ನದೂಟದ ವ್ಯವಸ್ಥೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ವಿಶೇಷ ಎಸ್.ಆರ್.ಜಿ ಸಭೆಯನ್ನು ನಡೆಸಿ ಶಾಲಾ ಆಡಳಿತ ಹಾಗೂ ಚಟುವಟಿಕೆಗಳ ಕುರಿತು ಕೆಲವೊಂದು ಸಲಹೆ ಸೂಚನೆಗಳನ್ನಿತ್ತರು.
ತಾ. 16-12-2014 ನೇ ಮಂಗಳವಾರದಂದು ಮಂಜೇಶ್ವರ ಉಪಜಿಲ್ಲಾ ಕ್ಷೇತ್ರ ನಿರೂಪಣಾಧಿಕಾರಿ ಶ್ರೀ ವಿಜಯಕುಮಾರ್ ಪಾವಳ ರವರು IEDC ಯ ಸಂಪನ್ಮೂಲ ವ್ಯಕ್ತಿ ಉಷಾ ವಿನ್ಸೆಂಟ್'ರವರೊಂದಿಗೆ ನಮ್ಮ ಶಾಲೆಗೆ ಭೇಟಿ ನೀಡಿದರು. ಪ್ರತೀ ತರಗತಿಯ ವೀಕ್ಷಣೆಯೊಂದಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ತಾ. 20-02-2015 ನೇ ಶುಕ್ರವಾರದಂದು ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಯನ್ ಸರ್ ಹಾಗೂ ಕ್ಷೇತ್ರ ನಿರೂಪಣಾಧಿಕಾರಿ ಶ್ರೀ ವಿಜಯಕುಮಾರ್ ಸರ್'ರವರು ಶಾಲೆಗೆ ಭೇಟಿ ನೀಡಿದ ಸಂದರ್ಭ............
.....................................................
ತಾ. 16-12-2014 ನೇ ಮಂಗಳವಾರದಂದು ಮಂಜೇಶ್ವರ ಉಪಜಿಲ್ಲಾ ಕ್ಷೇತ್ರ ನಿರೂಪಣಾಧಿಕಾರಿ ಶ್ರೀ ವಿಜಯಕುಮಾರ್ ಪಾವಳ ರವರು IEDC ಯ ಸಂಪನ್ಮೂಲ ವ್ಯಕ್ತಿ ಉಷಾ ವಿನ್ಸೆಂಟ್'ರವರೊಂದಿಗೆ ನಮ್ಮ ಶಾಲೆಗೆ ಭೇಟಿ ನೀಡಿದರು. ಪ್ರತೀ ತರಗತಿಯ ವೀಕ್ಷಣೆಯೊಂದಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
...................................................
ತಾ. 20-02-2015 ನೇ ಶುಕ್ರವಾರದಂದು ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಯನ್ ಸರ್ ಹಾಗೂ ಕ್ಷೇತ್ರ ನಿರೂಪಣಾಧಿಕಾರಿ ಶ್ರೀ ವಿಜಯಕುಮಾರ್ ಸರ್'ರವರು ಶಾಲೆಗೆ ಭೇಟಿ ನೀಡಿದ ಸಂದರ್ಭ............
.............................................................
ತಾ. 11-12-2015 ನೇ ಶುಕ್ರವಾರದಂದು ಮಧ್ಯಾವಧಿ ಪರೀಕ್ಷೆಯ ಮೌಲ್ಯಮಾಪನದ ಭಾಗವಾಗಿ
ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಯನ್ ಹಾಗೂ ಕ್ಷೇತ್ರ
ನಿರೀಕ್ಷಣಾಧಿಕಾರಿ ಶ್ರೀ ವಿಜಯ್ ಕುಮಾರ್ ರವರು ನಮ್ಮ ಶಾಲೆಗೆ ಭೇಟಿ ನೀಡಿದರು.
ಕೆಲವೊಂದು ಸಲಹೆ ಸೂಚನೆಗಳನ್ನಿತ್ತು ತೆರಳಿದರು.

No comments:
Post a Comment