....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

Monday 9 February 2015

ಮೆಟ್ರಿಕ್ ಮೇಳ 2014-15 ಒಂದು ದಿನದ ಶಿಬಿರ

              ಮೆಟ್ರಿಕ್ ಮೇಳ 2014-15 ಇದರ ಭಾಗವಾಗಿ ತಾ. 09-02-2015 ನೇ ಸೋಮವಾರದಂದು ಒಂದು ದಿವಸದ ಶಿಬಿರ ನಡೆಸಲಾಯಿತು. ಶಿಬಿರದ ಉದ್ಘಾಟನೆಯನ್ನು ಶಾಲಾ ಪಿ.ಟಿ.ಎ ಅಧ್ಯಕ್ಷ ಶ್ರೀ ಚಂದ್ರಶೇಖರ್'ರವರು ನೆರವೇರಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ. ಎ ರವರು ಶುಭ ಕೋರಿದರು. ಅಧ್ಯಾಪಕ ಜಯಪ್ರಶಾಂತ್. ಪಿ ಕಾರ್ಯಕ್ರಮ ಸ್ವಾಗತಿಸಿ, ಅಧ್ಯಾಪಿಕೆ ಶ್ರೀಮತಿ ಗೀತಾ. ಎ ರವರು ವಂದಿಸಿದರು.














No comments:

Post a Comment