....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

Monday 20 June 2016

ವಾಚನಾ ದಿನ ಆಚರಣೆ

         ಗ್ರಂಥಾಲಯಗಳ ಪಿತಾಮಹನೆಂದೇ ಕರೆಸಿಕೊಳ್ಳುವ ಪಿ.ಯನ್ ಪಣಿಕ್ಕರ್ ರವರ ಚರಮದಿನವನ್ನು ವಾಚನಾ ದಿನದೊಂದಿಗೆ ಆಚರಿಸುವುದರೊಂದಿಗೆ ವಾಚನಾ ವಾರಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಲಾಯಿತು. ಆ ಪ್ರಯುಕ್ತ ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿತ್ತು. ರಸಪ್ರಶ್ನೆಯನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನವನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ವಿತರಿಸಿದರು.








No comments:

Post a Comment